ಶರಣ್, ಆಶಿಕಾ ರಂಗನಾಥ್ ಹಾಗೂ ಚಿಕ್ಕಣ್ಣ ಅಭಿನಯದ Rambo2 ಸಿನಿಮಾ ಇತ್ತೀಚಿಗಷ್ಟೆ ಬಿಡುಗಡೆ ಆಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ Rambo2 ಸಿನಿಮಾವನ್ನ ದರ್ಶನ್ ಚಿತ್ರತಂಡದ ಜೊತೆ ಕೂತು ನೋಡಿದ್ದಾರೆ. <br /> <br /> Kannada actor Darshan has recently seen the Kannada film Rambo 2, Darshan liked Sharan, Chikkanna and Ravishankar acting. <br />